drunken forest officer near karnataka-tamilnadu border asking bribe. Viral video of palar forest officer. asking 100 rupees as bribe and threatening common lorry drivers
ಕರ್ನಾಟಕ-ತಮಿಳುನಾಡು ಗಡಿ ಭಾಗದ ಪಾಲಾರ್ ಅರಣ್ಯಾಧಿಕಾರಿ ಕುಡಿದ ಮತ್ತಿನಲ್ಲಿ ಲಾರಿ ಡ್ರೈವರ್ ಗಳಿಗೆ 100 ರುಪಾಯಿ ಕೊಡದಿದ್ರೆ ಸುಟ್ಟು ಬಿಡ್ತೀನಿ ಎನ್ನುವ ಬೆದರಿಕೆ ಹಾಕಿರೋ ವಿಡಿಯೋ ವೈರಲ್ ಆಗಿದೆ.